HomePage_Banner
HomePage_Banner
HomePage_Banner
HomePage_Banner

ನ.18 ರಂದು ಸದಸ್ಯ/ ಸಾಲಗಾರರ ಬೃಹತ್ ಸಭೆ

 

ಕಿರು ಹಣಕಾಸು ಸಂಸ್ಥೆಗಳ ( MICRO FINANCE) ಸದಸ್ಯರ ಹಾಗೂ ಸಾಲಗಾರರ ಬೃಹತ್ ಸಭೆಯು ನ.18 ರಂದು ಸುಳ್ಯದ ಜೂನಿಯರ್ ಕಾಲೇಜು ಕೆಳಗಿನ ಮೈದಾನದಲ್ಲಿ ಜರಗಲಿದೆ.ಈ ಸಭೆಯಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಮಾರ್ಗದರ್ಶನ ಪಡೆಯಬಹುದು ಎಂದು ಋಣಮುಕ್ತ ಅನುಷ್ಠಾನ ಸಮಿತಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.