HomePage_Banner
HomePage_Banner

ಹರಿಹರ ಪಲ್ಲತಡ್ಕ ಸೊಸೈಟಿಯಲ್ಲಿ ಧ್ವಜ ಸ್ತಂಭದ ಉದ್ಘಾಟನೆ


ಕೊಲ್ಲಮೊಗ್ರು – ಹರಿಹರ ಪಲ್ಲತಡ್ಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘ ಹರಿಹರ ಪಲ್ಲತಡ್ಕ ಇದರ ಪ್ರಧಾನ ಶಾಖೆಯಾದ ಹರಿಹರ ಪಲ್ಲತಡ್ಕದಲ್ಲಿ ನ.14 ರಂದು ನೂತನ ಧ್ವಜಸ್ತಂಭ ವನ್ನು ಕೊಡುಗೆಯನ್ನಿತ್ತ ಸೊಸೈಟಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ದಾಮೋದರ ಗೌಡ ಕೆ.ಎಸ್ ಉದ್ಘಾಟಿಸಿದರು.

ಈ ಸಂದರ್ಭ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಹರ್ಷಕುಮಾರ್ ದೇವಜನ, ಉಪಾಧ್ಯಕ್ಷ ವಿನೂಪ್ ಮಲ್ಲಾರ, ನಿರ್ದೇಶಕರುಗಳಾದ ಗಿರೀಶ್ ಕೆ ಎಸ್, ಶೇಖರ ಅಂಬೆಕಲ್ಲು, ಮಣಿಕಂಠ ಕೊಳಗೆ, ಗಣೇಶ್ ಭಟ್ ಇಡ್ಯಡ್ಕ, ಬೊಳಿಯ ಅಜಿಲ, ವಿಜಯ ಕೆ.ಜೆ, ವಿಜಯ ಕೆ.ಎಸ್, ಉಷಾಪ್ರಭಾಕರ, ಸೊಸೈಟಿ ಕಾರ್ಯನಿರ್ವಾಹಣಾಧಿಕಾರಿ ಶೇಷಪ್ಪ ಗೌಡ ಕಿರಿಭಾಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ, ಹಿರಿಯ ಗುಮಾಸ್ತ ಚಂದ್ರಶೇಖರ ಬಟ್ಟೋಡಿ, ಆಂತರಿಕ ಲೆಕ್ಕ ಪರಿಶೋಧಕ ಜನಾರ್ದನ ಗುಂಡಿಹಿತ್ಲು, ಸ್ಥಳೀಯರಾದ ಡಾ.ಚಂದ್ರಶೇಖರ ಕಿರಿಭಾಗ, ಹೊನ್ನಯ್ಯ ಗೌಡ, ದಯಾನಂದ ಕಟ್ಟೆಮನೆ, ಕೇಶವ ಮೂರ್ತಿ ಎಲ್ಲಪಡ್ಕ, ಗೌರಿಶಂಕರ ಕಟ್ಟ, ಜಯಪ್ರಕಾಶ್ ಕೂಜುಗೋಡು , ಊರವರು, ಸೊಸೈಟಿ ಸದಸ್ಯರು ಮತ್ತಿತರರು ಉಪಸ್ಥಿತರಿರುವರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.