ದ.ಕ. ಜಿಲ್ಲಾ ಬ್ಯೂಟಿಪಾರ್ಲರ್ ಅಸೋಸಿಯೇಶನ್ನ ಆಡಳಿತ ಸಮಿತಿಗೆ ರಮಿತಾ ಜಯರಾಮ್ Posted by suddi channel Date: November 16, 2019 in: ಚಿತ್ರ ವರದಿ, ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 342 Views ದ.ಕ. ಜಿಲ್ಲಾ ಬ್ಯೂಟಿಪಾರ್ಲರ್ ಅಸೋಸಿಯೇಶನ್ ಆಡಳಿತ ಸಮಿತಿಗೆ ರಮಿತಾ ಜಯರಾಮ್ ಆಯ್ಕೆಯಾಗಿದ್ದಾರೆ. ಸುಳ್ಯದ ಲಕ್ಷ್ಮೀ ಬ್ಯೂಟಿಪಾರ್ಲರ್ನ ಮಾಲಕಿಯಾಗಿರುವ ಇವರು, ಜಯರಾಮ ದೇರಪ್ಪಜ್ಜನಮನೆಯವರ ಪತ್ನಿ.