HomePage_Banner
HomePage_Banner
HomePage_Banner
HomePage_Banner

ಗುತ್ತಿಗಾರು : ಸ್ವಚ್ಚತಾ ಕಾರ್ಯಕ್ರಮ

ಗ್ರಾಮಪಂಚಾಯತ್ ಗುತ್ತಿಗಾರು ,ಗ್ರಾಮವಿಕಾಸ ಸಮಿತಿ ಗುತ್ತಿಗಾರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ,ಪ್ರಾಥಮಿಕ.ಕೃಷಿ ಪತ್ತಿನ ಸಹಕಾರಿ ಸಂಘ(ರಿ) ಗುತ್ತಿಗಾರು ,ರಿಕ್ಷಾ ಚಾಲಕ ಮಾಲಕರ ಸಂಘ ಗುತ್ತಿಗಾರು ,ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ)ಗುತ್ತಿಗಾರು ,ಶ್ರೀ ಕ್ಷೇತ್ರ ಒಡಿಯೂರು ಗ್ರಾಮವಿಕಾಸ ಸಮಿತಿ ಯೋಜನೆಯ ಸ್ವಸಹಾಯ ಸಂಘಗಳ ಘಟಕ ಸಮಿತಿ ಗುತ್ತಿಗಾರು ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮ ,ಅಮರ ಸಂಜೀವಿನಿ ಸ್ವಸಹಾಯ ಸಂಘದ ಗ್ರಾ.ಪಂ ಮಟ್ಟದ ಒಕ್ಕೂಟ ಗುತ್ತಿಗಾರು ,ವರ್ತಕರ ಸಂಘ ಗುತ್ತಿಗಾರು ,ಯುವಕ ಮಂಡಲ (ರಿ)ಗುತ್ತಿಗಾರು ,ಆದರ್ಶ ಯೂತ್ ಕ್ಲಬ್ (ರಿ) ಹಾಲೆಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನ. 18 ರಂದು ನಡೆಯಿತು.

ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷರು ,ಸದಸ್ಯರು ,ಸಿಬ್ಬಂದಿ ವರ್ಗ ಹಾಗೂ ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.