Breaking News

ಎಲಿಮಲೆ : ನಂದಾ ಫ್ಯಾನ್ಸಿ, ಗಿಫ್ಟ್ & ಫೂಟ್ ವೇರ್ ಸ್ಥಳಾಂತರಗೊಂಡು ಶುಭಾರಂಭ

Advt_Headding_Middle

ಎಲಿಮಲೆಯಲ್ಲಿ ಕಾರ್ಯಚರಿಸುತ್ತಿದ್ದ ರಮಾನಂದ ಮಾಲಕತ್ವದ ನಂದಾ ಫ್ಯಾನ್ಸಿ, ಗಿಫ್ಟ್ & ಸ್ಟೇಷನರಿ ಹಾಗೂ ಫೂಟ್ ವೇರ್ ಅಂಗಡಿ ಎಲಿಮಲೆಯ ಮುಖ್ಯಪೇಟೆಯ ಪ್ರಸನ್ನ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಇಂದು ಶುಭಾರಂಭಗೊಂಡಿತು.

ಶಿಕ್ಷಕ ಗೋಪಿನಾಥ ಮೆತ್ತಡ್ಕ ದೀಪ ಬೇಳಗಿಸಿದರು.

ಈ ಸಂದರ್ಭದಲ್ಲಿ ಮ್ಹಾಲಕ ರಮಾನಂದ, ಅವರ ಪತ್ನಿ ಶ್ರೀಮತಿ ವಂದನಾ, ದೇವಚಳ್ಳ ಶಾಲೆಯ ಮುಖ್ಯಶಿಕ್ಷಕ ಶ್ರೀಧರ್, ಕಾಂಪ್ಲೆಕ್ಸ್ ಮ್ಹಾಲಕ ಶಶಿಧರ ಬಲ್ಯಾಯ, ಶಿಕ್ಷಕ ಮುರಳೀಧರ ಮತ್ತಿತರರು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.