HomePage_Banner
HomePage_Banner
HomePage_Banner

ಬಳ್ಳಡ್ಕ: ಸಿಡಿಲು ಬಡಿದು ಅಡಿಕೆ ತೋಟ ಸರ್ವ ನಾಶ

ಉಬರಡ್ಕ-ಮಿತ್ತೂರು ಗ್ರಾಮದ ಸುಳ್ಯದ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಸದಸ್ಯ ಶಿವರಾಮ ಬಳ್ಳಡ್ಕರವರ ತೋಟಕ್ಕೆ ಇತ್ತೀಚೆಗೆ ಸಿಡಿಲು ಬಡಿದು ಸುಮಾರು ಅರ್ಧ ಎಕರೆಯಷ್ಟು ಜಾಗದ 200ಅಡಿಕೆ ಮರ, 10ತೆಂಗು ನಾಶಗೊಂಡಿದೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಇಲಾಖೆಯವರು ಮತ್ತು ತಹಶೀಲ್ದಾರ್‌ರವರು ಬೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.