HomePage_Banner
HomePage_Banner

ಶ್ರೀಮತಿ ಲಕ್ಷ್ಮೀ ಕುದ್ಕುಳಿ ನಿಧನ

ಮರ್ಕಂಜ ಗ್ರಾಮದ ಕುದ್ಕುಳಿ ದಿ| ಕುಸುಮ ಗೌಡರ ಪತ್ನಿ ಶ್ರೀಮತಿ ಲಕ್ಷ್ಮೀ ಕುದ್ಕುಳಿಯವರು ನ.30ರಂದು ನಿಧನರಾದರು.

ಅವರಿಗೆ 95 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ರಾದ ವೆಂಕಟ್ರಮಣ, ದಾಮೋದರ, ಹರೀಶ, ದಿನೇಶ ಹಾಗೂ ಐವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.