ಕುಸುಮಾವತಿ ಶಿವಾಲ ನಿಧನ Posted by suddi channel Date: December 01, 2019 in: ನಿಧನ, ಸಾಮಾನ್ಯ Leave a comment 90 Views ಕೊಲ್ಲಮೊಗ್ರು ಗ್ರಾಮದ ಶಿವಾಲ ನಿವಾಸಿ ಕುಸುಮಾವತಿ ಅಂತಿಬೆಟ್ಟು ನ.28 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ನಾಗೇಶ್, ಭರತ್, ಶ್ರೀಮತಿ ವಾಣಿ ಮೈಸೂರು ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.