HomePage_Banner
HomePage_Banner

ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆಯಲ್ಲಿ ಸಾತ್ವಿಕ ಆಹಾರ ಅಭಿಯಾನ

ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆಯಲ್ಲಿ ನ. 3೦ ರಂದು ಸಾತ್ವಿಕ ಆಹಾರ ಅಭಿಯಾನ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಹಾತ್ಮ ಗಾಂಧೀಜಿಯವರ 150 ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಅವರ ಆಹಾರ ಪದ್ಧತಿ, ಸಾತ್ವಿಕ ಆಹಾರದ ಬಳಕೆ ಇತ್ಯಾದಿ ವಿಚಾರಗಳನ್ನು ತಿಳಿಸಿ ಹೇಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಇಂಗ್ಲೀಷ್ ಭಾಷಾ ಶಿಕ್ಷಕಿ ಶ್ರೀಮತಿ ಲಾವಣ್ಯ ಸುಧಾರವರು ಇಂದಿನ ಮಕ್ಕಳ ಬೆಳವಣಿಗೆಯ ಏರುಪೇರುಗಳಿಗೆ ಗುಣಮಟ್ಟದ ಆಹಾರದ ಕೊರತೆಯಿದೆ. ಹಳ್ಳಿಯಲ್ಲಿ ತಯಾರಿಸುವ ಸಾತ್ವಿಕ ಆಹಾರವು ಇಂದು ಕಣ್ಮರೆಯಾಗುತ್ತಿದೆ. ಆದರೆ ಇವು ಆರೋಗ್ಯದಾಯಕ ಎಂದು ಹೇಳಿದರು.
ಮಕ್ಕಳು ತಾವು ತಂದ ಆಹಾರ ಪದಾರ್ಥಗಳಿಗೆ ಬೇಕಾಗುವ ಸಾಮಗ್ರಿ, ಪೋಷಕಾಂಶಗಳು , ಮಾಡುವ ವಿಧಾನವನ್ನು ತಿಳಿಸುತ್ತಾ ಪ್ರಾತ್ಯಕ್ಷಿಕೆಯನ್ನು ಚಂದಗೊಳಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.