ಶುಭ ವಿವಾಹ : ಸತೀಶ-ಮಲ್ಲಿಕಾ Posted by suddi channel Date: December 02, 2019 in: ಇತರ, ಪ್ರಚಲಿತ, ಮದುವೆ, ಶುಭಕಾರ್ಯಗಳು Leave a comment 75 Views ಬಾಳಿಲ ಗ್ರಾಮದ ದೇರಂಪಾಲು ನಾರಾಯಣ ನಾಯ್ಕರ ಪುತ್ರಿ ಮಲ್ಲಿಕಾರವರ ವಿವಾಹವು ಬಂಟ್ವಾಳ ತಾ.ವಿಟ್ಲ ಕಸಬಾ ಗ್ರಾಮದ ಗಾಳಿಹಿತ್ಲು ಸಂಜೀವ ನಾಯ್ಕರ ಪುತ್ರ ಸತೀಶರೊಂದಿಗೆ ಡಿ.೧ರಂದು ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜಮಂದಿರದಲ್ಲಿ ನಡೆಯಿತು.