HomePage_Banner
HomePage_Banner

ಪೆರಾಜೆ : ರಬ್ಬರ್ ಖರೀದಿ ವಿಸ್ತರಣಾ ಕೊಠಡಿ ಶುಭಾರಂಭ


ಪೆರಾಜೆಯ ಕೆ.ಸಿ. ವಿಶ್ವನಾಥರವರ ಕಟ್ಟಡದಲ್ಲಿ ರಬ್ಬರ್ ಖರೀದಿ ವಿಸ್ತರಣಾ ಕೊಠಡಿ ಶುಭಾರಂಭಗೊಂಡಿತು. ಬೆಳಿಗ್ಗೆ ಕೆ.ಇ.ರಾಮಕೃಷ್ಣರವರ ಪೌರೋಹಿತ್ಯದಲ್ಲಿ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ರಬ್ಬರ್ ಬೆಳೆಗಾರರ ಸಂಘ ಅಧ್ಯಕ್ಷ ತೇಜಪ್ರಸಾದ್, ನಾಗೇಶ್ ಕುಂದಲ್ಪಾಡಿ, ಎನ್.ಎ.ಜಿತೇಂದ್ರ, ಎನ್.ಬಿ.ನಂಜಪ್ಪ, ಡಿ.ಬಿ.ಪ್ರಕಾಶ್, ಕಾರ್ಯದರ್ಶಿ ಪ್ರವೀಣ್, ಕೆ.ಕೆ. ಪದ್ಮಯ್ಯ, ಪಂಚಾಯತ್ ಸದಸ್ಯ ಉದಯ ಕುಂಬಳಚೇರಿ, ಚಿನ್ನಪ್ಪ ಅಡ್ಕ, ಸೊಸೈಟಿ ಸದಸ್ಯ ದಾಸಪ್ಪ ಮಡಿವಾಳ, ಪುರುಷೋತ್ತಮ ಬಿ.ವಿ., ಸೀತಾರಾಮ ಕದಿಕಡ್ಕ, ತಿರುಮಲೇಶ್ವರ, ಚಂದ್ರಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.