HomePage_Banner
HomePage_Banner

ವಿಕಲಚೇತನರ ದಿನಾಚರಣೆಯಲ್ಲಿ ಪಿ.ವಿ ಸುಬ್ರಮಣಿ ರಚಿತ ಕವಿತೆಯ ಧ್ವನಿಮುದ್ರಿಕೆ ಬಿಡುಗಡೆ


ಪಿ.ವಿ ಸುಬ್ರಮಣಿ ರಚಿತ ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿತೆ ಅನುಕಂಪ ಬೇಡ ಅವಕಾಶ ನೀಡಿ… ವಿಶೇಷ ಚೇತನರ ಬಗೆಗಿನ ಹಾಡಿನ ಧ್ವನಿಮುದ್ರಿಕೆಯನ್ನು ಡಿ.3  ರಂದು ನಡೆದ ದ.ಕ ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ವಿಶೇಷ ಚೇತನರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಇವರನ್ನು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಗೌರವಿಸಲಾಯಿತು.
ಸಂಪಾಜೆ ಗ್ರಾಮದ ನೆಲ್ಲಿಕುಮೇರಿಯ ದಿ.ಪಳನಿ ಮತ್ತು ಶ್ರೀಮತಿ ವಿಜಯಲಕ್ಷ್ಮಿಯವರ ಪುತ್ರ. ಪ್ರಸ್ತುತ ದ.ಕ.ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.