ಕಲ್ಲುಗುಂಡಿಯಲ್ಲಿ ಶ್ರೀ ಗಣೇಶ್ ಕಮ್ಯುನಿಕೇಶನ್ಸ್ ಮೊಬೈಲ್ ಸೇಲ್ಸ್ & ಸರ್ವಿಸ್ ಶುಭಾರಂಭ

Advt_Headding_Middle
Advt_Headding_Middle
Advt_Headding_Middle

ಎಡಮಂಗಲದ ಪೊಟ್ರೆ ದಿನೇಶ್‌ರವರ ಮಾಲಕತ್ವದ ಕಲ್ಲುಗುಂಡಿ ಮಹಾವಿಷ್ಣು ಕಾಂಪ್ಲೆಕ್ಸ್‌ನಲ್ಲಿ ಶ್ರೀ ಗಣೇಶ್ ಕಮ್ಯುನಿಕೇಶನ್ಸ್ ಮೊಬೈಲ್ ಸೇಲ್ಸ್ & ಸರ್ವಿಸ್ ಸೆಂಟರ್ ಡಿ. ೨ರಂದು ಶುಭಾರಂಭಗೊಂಡಿತು.


ಮಾಲಕರ ತಾಯಿ ಶ್ರೀಮತಿ ಯಶೋದಾ ತಿಮ್ಮಪ್ಪ ಗೌಡ ಪೊಟ್ರೆ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾಲಕರ ಸಹೋಒದರ ರಾಜೇಶ್ ಪೊಟ್ರೆ, ತಿರುಮಲೇಶ್ವರ ಪೊಟ್ರೆ, ಕುಟುಂಬದ ಸದಸ್ಯರು, ಅಪ್ಪಾಸ್, ನಿಶ್ಮಿತಾ ಸುರೇಶ್, ಪದ್ಮನಾಭ, ಲೋಕೇಶ್, ಗ್ರಾಹಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.