Breaking News

ಡಿ. 14: ಚೆಂಬು ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಜಾಳ್ತೆ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle

ಚೆಂಬು ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಜಾಳ್ತೆ ನೇಮೋತ್ಸವವು ಡಿ. 14 ರಂದು ನಡೆಯಲಿರುವುದು.

ಡಿ. ೧೧ರಂದು ಪೂ. ೧೯ ಗಂಟೆಗೆ ಭಂಡಾರ ಹೋಗುವುದು, ಡಿ. ೧೨ರಂದು ಭಂಡಾರ ಬರುವುದು, ರಾತ್ರಿ ಕಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡುವುದು, ೪ ಗಂಟೆಗೆ ನೇಮೋತ್ಸವ, ಡಿ. ೧೩ ಎಡೆಕಡಪು, ಡಿ. ೧೪ರಂದು ಎಡೆಕಡಪು, ಬೆಳಿಗ್ಗೆ ೪ ಗಂಟೆಗೆ ಹಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡುವುದು, ಪೂ. ೮ಗಂಟೆಗೆ ಉಳ್ಳಾಕುಲು ಕುದುರೆ ಬಂಡಿ ಎಳೆಯುವುದು, ಪೂ. ೯ ಗಂಟೆಗೆ ಉಳ್ಳಾಕುಲು ನೇಮೋತ್ಸವ, ಅ. ೨ ಗಂಟೆಗೆ ಪರಿವಾರ ದೈವದ ನಡಾವಳಿ ನಡೆಯಲಿರುವುದು. ಡಿ. ೧೫ರಂದು ಪೂ. ೯ ಗಂಟೆಗೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭಂಡಾರ ಕಳುಹಿಸುವುದು, ರಾತ್ರಿ ೮ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಬಯಲಾಟ ನಡೆಯಲಿರುವುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.