HomePage_Banner
HomePage_Banner

ಬೀರಮಂಗಲ ನಾಗರಿಕ ಸಮಿತಿಯ ನೂತನ ಸಮಿತಿ ರಚನೆ

ಬೀರಮಂಗಲ ನಾಗರಿಕ ಸಮಿತಿಯ ೨೦೧೯-೨೦ನೇ ಸಾಲಿನ ನೂತನ ಸಮಿತಿಯನ್ನು ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ರಚಿಸಲಾಯಿತು.


ಗೌರವಾಧ್ಯಕ್ಷರಾಗಿ ಡೇವಿಡ್ ಧೀರ ಕ್ರಾಸ್ತಾ, ಅಧ್ಯಕ್ಷರಾಗಿ ಗಣೇಶ್ ಬಂಗ್ಲೆಗುಡ್ಡೆ, ಉಪಾಧ್ಯಕ್ಷರಾಗಿ ಗೀತಾ ಬಂಗ್ಲೆಗುಡ್ಡೆ, ಪ್ರ. ಕಾರ್ಯದರ್ಶಿ ಮಹೇಶ್ ಬಂಗ್ಲೆಗುಡ್ಡೆ, ಜತೆ ಕಾರ್ಯದರ್ಶಿ ಕಿರಣ್ ಮಾಡ್ತಾ, ಕೋಶಾಧಿಕಾರಿ ಗಣೇಶ್ ನಾಯ್ಕ್, ಪ್ರ.ಸಾಂಸ್ಕೃತಿಕ ಕಾರ್ಯದರ್ಶಿ ಹೇಮಾಪ್ರಭಾ ದಾಸಪ್ಪ, ಸಹ ಕಾರ್ಯದರ್ಶಿ ಕೇಶವ ಬಂಗ್ಲೆಗುಡ್ಡೆ, ಕ್ರೀಡಾ ಕಾರ್ಯದರ್ಶಿ ಕಿಶೋರ್ ಬಂಗ್ಲೆಗುಡ್ಡೆ, ಸಮಿತಿಯ ಗೌರವ ಸಲಹೆಗಾರರಾಗಿ ದಾಸಪ್ಪ ಬಂಗ್ಲೆಗುಡ್ಡೆ, ಬೆಳ್ಯಪ್ಪ ಗೌಡ, ಕೃಷ್ಣಪ್ಪ ಗೌಡ, ಗೋಪಾಲ್ ರಾವ್, ಬಾಲಕೃಷ್ಣ ನಾಯ್ಕ್, ಪ್ರಕಾಶ್ ಬಂಗ್ಲೆಗುಡ್ಡೆ, ಪ್ರಭಾಕರ ಬೀರಮಂಗಲ, ವಿಜಯ ಬಂಗ್ಲೆಗುಡ್ಡೆ, ನಿರ್ದೇಶಕರುಗಳಾಗಿ ಬಸಪ್ಪ ಪಿ.ಜಿ, ಗಣಪತಿ ಎಚ್.ಎ., ಹಾಗೂ ಲೋಕೇಶ್ ಬಂಗ್ಲೆಗುಡ್ಡೆ ಇವರುಗಳನ್ನು ಆಯ್ಕೆ ಮಾಡಲಾಯಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.