HomePage_Banner
HomePage_Banner
Breaking News

ಸಾವಯವ ಕೃಷಿ ಮತ್ತು ಕೃಷಿಭೂಮಿ ಸರ್ಟಿಫಿಕೇಶನ್ ಮಾಹಿತಿ

ಸಾವಯವ ಕೃಷಿ ಜಾಗೃತಿ ಮಾಹಿತಿ ಅಭಿಯಾನದಲ್ಲಿ ಕಾರ್ಯಕ್ರಮ

ಸುದ್ದಿ ಮಾಹಿತಿ ಟ್ರಸ್ಟ್ ಮತು ಫಲದ ಫೌಂಡೇಶನ್‌ನಿಂದ ಆಯೋಜನೆ


ಸುದ್ದಿ ಮಾಹಿತಿ ಟ್ರಸ್ಟ್ ಮತು ಫಲದ ಆಗ್ರೋ ರೀಸರ್ಚ್ ಫೌಂಡೇಶನ್ ಪ್ರೈ. ಲಿ. ಬೆಂಗಳೂರು ಇದರ ವತಿಯಿಂದ ಸುಳ್ಯದ ಎಪಿಎಂಸಿ ಸಭಾಭವನದಲ್ಲಿ ನಡೆಯುತಿರುವ ಸಾವಯವ ಕೃಷಿ ಜಾಗೃತಿ ಮಾಹಿತಿ ಅಭಿಯಾನದಲ್ಲಿ ಸಾವಯವ ಕೃಷಿ ಮತ್ತು ಕೃಷಿ ಭೂಮಿ ಸರ್ಟಿಫಿಕೇಶನ್ ಮಾಹಿತಿ ನಡೆಯಿತು.

ಫಲದ ಫೌಂಡೇಶನ್‌ನ ತಾಂತ್ರಿಕ ನಿರ್ದೇಶಕ ಉಮೇಶ್ ಅಡಿಗ ಮಾಹಿತಿ ನೀಡಿದರು. ಫಲದ ಫೌಂಡೇಶನ್ ಅಧ್ಯಕ್ಷ ಸಿ.ಎಂ.ಎನ್.ಶಾಸ್ತ್ರಿ, ಮಾರುಕಟ್ಟೆ ವ್ಯವಸ್ಥಾಪಕ ಯೋಗೀಶ್, ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಡಾ.ಯು.ಪಿ.ಶಿವಾನಂದ ಉಪಸ್ಥಿತರಿದ್ದರು.


ಸುಳ್ಯ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಪ್ರತಿನಿಧಿಗಳು, ಕೃಷಿಕರು ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ.
ಕಾರ್ಯಾಗಾರದಲ್ಲಿ ಫಲದ ಫೌಂಡೇಶನ್ ಖರೀದಿಸುವ ಉತ್ಪನ್ನಗಳ ಪ್ರದರ್ಶನ ಕೂಡಾ ಏರ್ಪಡಿಸಲಾಗಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.