HomePage_Banner
HomePage_Banner
Breaking News

ಡಿ.15 : ಪಂಜದಲ್ಲಿ ಕ್ರೀಡಾ ಕೂಟ

ಜೈ ಕರ್ನಾಟಕ ಯುವಕ ಮಂಡಲ ,ಕೃಪಾ ಯುವತಿ ಮಂಡಲ ಐವತ್ತೊಕ್ಲು ಪಂಜ ಇದರ ವತಿಯಿಂದ ಕ್ರೀಡಾ ಕೂಟವು ಡಿ.೧೫.ರಂದು ಅಳ್ಪೆ-ಚಿಂಗಾಣಿ ಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಜರುಗಲಿದೆ.

ಸೌಧಾಮಿನಿ ಕಾಂಪ್ಲೆಕ್ಸ್ ಮಾಲಕ ಮೋನಪ್ಪ ನಾಯ್ಕ ಅವರು ಉದ್ಘಾಟಿಸಲಿದ್ದಾರೆ. ಗ್ರಾ.ಪಂ.ಸದಸ್ಯ ಜಗದೀಶ್ ಪುರಿಯ, ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನz ಆಡಳಿತ ಮಂಡಳಿ ಅಧ್ಯಕ್ಷ ಭರತ್ ರಾಮತೋಟ ವೇದಿಕೆಯಲ್ಲಿ ಉಪಸ್ಥಿತರಿರುವರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.