HomePage_Banner
HomePage_Banner
Breaking News

ಶರಣ್ಯಾ ಡಿ.ಕೆ. ಬಿ.ಎಸ್ಸಿ.ಯಲ್ಲಿ 10 ನೇ ರ್‍ಯಾಂಕ್


ಕಳೆದ ಮೇ, 2019 ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ (ಹಂಪನಕಟ್ಟೆ) ಅಂತಿಮ ಬಿ.ಎಸ್ಸಿ (ಪಿಸಿಎಮ್) ವಿದ್ಯಾರ್ಥಿನಿ ಶರಣ್ಯಾ ಡಿ.ಕೆ. 94.೦6 ಶೇಕಡಾ ಅಂಕ ಗಳಿಸಿ ವಿವಿ ಮಟ್ಟದಲ್ಲಿ 10  ನೇ ರ್‍ಯಾಂಕ್‌ಗೆ ಭಾಜನರಾಗಿದ್ದಾರೆ. ಸದ್ಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಇವರು ಸುಬ್ರಹ್ಮಣ್ಯ ಸಮೀಪದ ಪಂಜದ ಧರ್ಮಪಾಲ ಕೆ. ಮತ್ತು ಮೋಹಿನಿ ಕೆ. ದಂಪತಿಯ ಪುತ್ರಿ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.