ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ದೇವ ಸನ್ನಿಧಿಯಲ್ಲಿ ಸಾರ್ವಜನಿಕ ಸರ್ಪಸಂಸ್ಕಾರ

Advt_Headding_Middle
Advt_Headding_Middle

 

ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ದೇವ ಸನ್ನಿಧಿ ಮತ್ತು ನಾಗ ಸಹಿತ ಪರಿವಾರ ದೈವಗಳ ಸೇವಾ ಸಮಿತಿ ಇದರ ಆಶ್ರಯದಲ್ಲಿ ಜ. 20ರಂದು ಅಷ್ಟಮಂಗಲ ಕಾರ್ಯಕ್ರಮ ನಡೆಯಲಿದ್ದು, ಆ ಪ್ರಯುಕ್ತ ದೈವಜ್ಞರಾದ ದಾಮೋದರನ್ ಕೊಳತ್ತೂರು ಅವರ ಸಲಹೆಯಂತೆ ಇಂದು ಸಾರ್ವಜನಿಕ ಸರ್ಪಸಂಸ್ಕಾರ ಪೂಜೆ ನಡೆಯಿತು.

ಅರಂಬೂರು ಭಾರದ್ವಾಜಾಶ್ರಮದ ವೇದ ಪಾಠ ಶಾಲಾ ಮುಖ್ಯಸ್ಥರಾದ ವೆಂಕಟೇಶ ಶಾಸ್ತ್ರಿಯವರು ಪೂಜೆಯ ನೇತೃತ್ವ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.