ಸುಳ್ಯ ಕಾಂತಮಂಗಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಸಮಾರಾಧನೆ, ಧಾರ್ಮಿಕ ಉಪನ್ಯಾಸ

Advt_Headding_Middle
Advt_Headding_Middle


ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾಂತಮಂಗಲದಲ್ಲಿ ಕಿರುಷಷ್ಠಿ ಸಮಾರಾಧನೆ ಮತ್ತು ದಾರ್ಮಿಕ ಉಪನ್ಯಾಸ ಜ. 1 ರಂದು ನಡೆಯಿತು. ವೇದಮೂರ್ತಿ ಪ್ರತಾಪ ಶರ್ಮ ಬಂಟ್ವಾಳ ಧಾರ್ಮಿಕ ಉಪನ್ಯಾಸ ನೀಡಿದರು.

 

ಗಿರಿಜಾ ಶಂಕರ ತುದಿಯಡ್ಕ, ರವೀಂದ್ರ ಎ.ಎಸ್.ಐ., ಸುಬ್ಬ ಪಾಟಾಳಿ ವೇದಿಕೆಯಲ್ಲಿ ಉಪಸ್ಥಿತದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.