Breaking News

ವಿಮಲಾ ಇಡ್ಯಡ್ಕ ಪಡ್ಪುರವರ ವೈಕುಂಠ ಸಮಾರಾಧನೆ

Advt_Headding_Middle
Advt_Headding_Middle


ಇತ್ತೀಚೆಗೆ ನಿಧರಾದ ಆಲೆಟ್ಟಿ ಗ್ರಾಮದ ಇಡ್ಯಡ್ಕ ಪಡ್ಪು ನಿವಾಸಿ ವಿಮಲಾ ಅವರ ವೈಕುಂಠ ಸಮಾರಾಧನಾ ಸಮಾರಂಭ ಇಂದು (ಜ.೧ ) ಮೃತರ ಮನೆಯಲ್ಲಿ ನಡೆಯಿತು. ಬಾಲಣ್ಣ ಗೌಡ ಪೇರಾಲು ಅವರು ಮೃತರ ಬಗ್ಗೆ ನುಡಿ ನಮನ ಸಲ್ಲಿಸಿದರು. ಆಗಮಿಸಿದ ಬಂಧು ಮಿತ್ರರೆಲ್ಲರೂ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.