ಸಂಪಾಜೆ: ಬೈಲೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

Advt_Headding_Middle
Advt_Headding_Middle

ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿಯವರ ಅನುದಾನದಲ್ಲಿ ಸಂಪಾಜೆ ಗ್ರಾಮದ ಬೈಲೆ- ಮಠದ ರಸ್ತೆ ರೂ. ಎರಡು ವರೆ ಲಕ್ಷ ಮತ್ತು ಬೈಲೆ ಉಳ್ಳಾಲ ಚಾವಡಿ ರಸ್ತೆಗೆ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ನಡೆಯಿತು.


ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯ ರಾಮಚಂದ್ರ ಕಲ್ಲುಗದ್ದೆ, ಸಹಕಾರಿ ಸಂಘದ ನಿರ್ದೇಶಕ ಗಣಪತಿ ಭಟ್,ಗ್ರಾಮ ಪಂಚಾಯತ್ ಸದಸ್ಯ ಷಣ್ಮುಗ, ಎಸ್ಪಿ ಮೋಹನ , ಎಸ್ಪಿ ಕರುಣಾಕರ
ವರದರಾಜ್, ರುಕ್ಮಯ್ಯ ದಾಸ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.