ಸುಳ್ಯ ತಾಲೂಕು ಬಂಟ ಸಮಾವೇಶದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಳ್ಯ ನಗರ ವಲಯ ದ್ವಿತೀಯ

Advt_Headding_Middle
Advt_Headding_Middle

 

ಎಣ್ಮೂರಿನಲ್ಲಿ ಡಿ.29ರಂದು ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಸಮಾವೇಶ-2019 ಅದ್ದೂರಿಯಿಂದ ಜರುಗಿತು. ಬಾಳಿಲ ವಲಯದ ನೇತೃತ್ವದಲ್ಲಿ ಜರಗಿದ ಈ ಸಮಾವೇಶದ ಅಂಗವಾಗಿ ಏರ್ಪಡಿಸಲಾಗಿದ್ದ ವಲಯವಾರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂಘಟಕರು ನೀಡಿದ್ದ ಬಂಟ ಸಮಾಜೊದ ಮದಿಮೆದ ಒಂಜಿ ಲೇಸ್ ಎಂಬ ಶೀರ್ಷಿಕೆಗೆ ಸಂಬಂಧಿಸಿದಂತೆ ಅತ್ಯುತ್ತಮ ಪ್ರದರ್ಶನ ನೀಡಿ ವಲಯ ಮಟ್ಟದ ಸ್ಪರ್ಧೆಯಲ್ಲಿ ಸುಳ್ಯ ನಗರ ವಲಯದ ತಂಡವು ನಿರಂತರ ಎರಡನೇ ಬಾರಿಗೆ ದ್ವಿತೀಯ ಪ್ರಶಸ್ತಿ ಫಲಕವನ್ನು ತನ್ನದಾಗಿಸಿಕೊಂಡಿತು.

ಪಡ್ಪು ಶಶಿಧರ ಶೆಟ್ಟಿ, ಬೂಡು ರಾಧಾಕೃಷ್ಣ ರೈ, ಹರಿಣಿ ಆರ್. ರೈ, ನುಳಿಯಾಲು ನಾಗೇಶ ರೈ, ವಿನೋದಿನಿ ಎನ್. ರೈ, ಮುರಂಗಲ್ಲು ಪದ್ಮನಾಭ ರೈ, ಶ್ರೀಮತಿ ಪ್ರಫುಲ್ಲ ಪಿ. ರೈ, ನಾಗೇಶ ಶೆಟ್ಟಿ ಬಿಗ್‌ಚೆಫ್ ಸುಳ್ಯ , ಸರಿತಾ ಶೆಟ್ಟಿ, ರಘುನಾಥ ರೈ ದೇವಸ್ಯ, ಶ್ರೀಮತಿ ವಸಂತಿ ಅರ್. ರೈ, ಬೂಡು ಮಹಾಬಲ ರೈ, ಶ್ರೀಮತಿ ಲತಾ ಯಂ. ರೈ, ಲಯನ್ ರಾಮಕೃಷ್ಣ ರೈ ಗಾಂಧಿನಗರ, ಯತೀಶ ರೈ ದುಗ್ಗಲಡ್ಕ, ಶ್ರೀಮತಿ ಉಮಾ ವಿ. ರೈ, ಶ್ರೀಮತಿ ಮೀರಾ ಯಂ. ರೈ, ಬೂಡು ಕುಸುಮಾಧರ ರೈ, ಶ್ರೀಮತಿ ಸುಜಾತ ಕುಂಞಣ್ಣ ರೈ, ಶ್ರೀಮತಿ ಕಮಲಾಕ್ಷಿ ಟೀಚರ್, ಶ್ರೀಮತಿ ಉಷಾ ಶೇಖ, ರೂಪಶ್ರೀ ರೈ ಗೋಂಟಡ್ಕ, ಶ್ರೀಮತಿ ಅಕ್ಷತಾ ಆಳ್ವ, ಶ್ರೀಮತಿ ಇಂದಿರಾ ರಾಜಶೇಖರ ರೈ, ಜಯಲಕ್ಷ್ಮಿ ದಯಾನಂದ, ಲಕ್ಷ್ಮೀ ವಿ ಶೆಟ್ಟಿ, ಶ್ರೀಮತಿ ಚಂದ್ರಾಕ್ಷಿ ಜೆ. ರೈ, ಶ್ರೀಮತಿ ಸುನಂದಾ ಡಿ. ಶೆಟ್ಟಿ, ಶ್ರೀಮತಿ ವೇದಾ ಹರೀಶ ಶೆಟ್ಟಿ, ಸುಮಿತ್ರಾ ರೈ ಬೂಡು, ರಶ್ಮಿತಾ ರೈ, ವೈಷ್ಣವಿ ಶೆಟ್ಟಿ, ಸ್ಪೂರ್ತಿ ರೈ, ಯುಕ್ತಿ ರೈ, ಸುಜಾತಾ ಶೆಟ್ಟಿ, ತುಷ್ಯನ್ ರೈ, ವಿಧಿತ್ ರೈ, ಕೌಶಿಕ್ ರೈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.