ನೂಜಿನಮೂಲೆ ಕೆಳಗಿನ ಆಲೆಟ್ಟಿ ರಸ್ತೆ ಬಂದ್

Advt_Headding_Middle
Advt_Headding_Middle

ಆಲೆಟ್ಟಿಯಿಂದ ನೂಜಿನಮೂಲೆ ಮತ್ತು ಕೆಳಗಿನ ಆಲೆಟ್ಟಿ ಸಂಪರ್ಕ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಕೆಲಸ ಗ್ರಾಮ ಪಂಚಾಯತ್ ವತಿಯಿಂದ 42 ಮೀಟರ್ ನಷ್ಟು ರೂ. 2.20 ಲಕ್ಷ ವಿಶೇಷ ಅನುದಾನದಲ್ಲಿ ನಡೆಯುತ್ತಿದೆ. ಇದರಿಂದ ಈ ಭಾಗದ ನಾಗರೀಕರು ಕಾಲ್ನಡಿಗೆಯಲ್ಲೇ ಸಾಗಬೇಕಾಗಿದೆ. ರಸ್ತೆ ಬಂದ್ ಮಾಡಿರುವುದರಿಂದ ವಾಹನಗಳು ಆಲೆಟ್ಟಿ ಸಿ.ಎ.ಬ್ಯಾಂಕಿನ ಮುಂದೆ ಪಾರ್ಕಿಂಗ್ ಮಾಡಿರುವುದು .15 ದಿನಗಳ ಕಾಲ ಕ್ಯೂರಿಂಗ್ ಕಾಲಾವಕಾಶ ಬೇಕಾಗಿದೆ ಎಂದು ಗುತ್ತಿಗೆದಾರ ಪ್ರವೀಣ್ ಕಲ್ಲೆಂಬಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.