ರಾಮ್‌ದೇವ್ ಗಾರ್ಮೆಟ್ಸ್ ನವರ ಇನ್ನೊಂದು ವಸ್ತ್ರ ಮಳಿಗೆ ಶುಭಾರಂಭ

Advt_Headding_Middle
Advt_Headding_Middle

 

2 ಖರೀದಿಗೆ ಒಂದು ಉಚಿತ

ಗುತ್ತಿಗಾರಿನ ಮುತ್ತಪ್ಪ ನಗರದ ಗುರು ಕಾಂಪ್ಲೆಕ್ಸ್ ನಲ್ಲಿ ಗುತ್ತಿಗಾರಿನ ರಾಮ್‌ದೇವ್ ಗಾರ್ಮೆಂಟ್ಸ್ ನವರ ಇನ್ನೊಂದು ವಸ್ತ್ರ ಮಳಿಗೆ ಡಿ.3೦ ರಂದು ಶುಭಾರಂಭಗೊಂಡಿತು.

ಇಲ್ಲಿ ಎಲ್ಲಾ ರೀತಿಯ ರೆಡಿಮೇಡ್ ಬಟ್ಟೆಗಳು, ಬ್ರಾಂಡೆಡ್ ಶರ್ಟ್ಸ್, ಫ್ಯಾನ್ಸಿ ಸಾರಿಗಳು, ಮದುವೆ ಸಾರಿಗಳು, ಫ್ಯಾನ್ಸಿಟಾಪ್, ಗೌನ್, ಲೆಹಂಗಾ, ಕುರ್ತೀಸ್, ಪ್ಲಾಝೋ ಪ್ಯಾಂಟ್ಸ್, ಶರ್ಟ್ಸ್, ಮಿಡಿ, ಇಂಡೋವೆಸ್ಟರ್ನ್ಸ್ ಡ್ರೆಸ್ಸಸ್ ಹಾಗೂ ಮಹಿಳೆಯರ, ಪುರುಷರ, ಮಕ್ಕಳ ಎಲ್ಲಾ ರೀತಿಯ ಸಿದ್ಧ ಉಡುಪುಗಳಿದ್ದು, ಶುಭಾರಂಭದ ಹಾಗೂ ಹೊಸವರ್ಷದ ಪ್ರಯುಕ್ತ ರಿಯಾಯಿತಿ ದರದಲ್ಲಿ ಮಾರಟವಿದ್ದು, 2 ಡ್ರೆಸ್ ಖರೀದಿಗೆ ಒಂದು ಉಚಿತ ಡ್ರೆಸ್ ಇರಲಿದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.