ನಿಕ್ಷಿತಾ ಕೆ. ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆ

Advt_Headding_Middle
Advt_Headding_Middle


ಆಳ್ವಾಸ್ ಕಾಲೇಜಿನ ಅಂತಿಮ ಕಲಾ ಪದವಿಯ ನಿಕ್ಷಿತಾ ಕೆ. ಜ.9 ರಿಂದಜ. 13 ರವರೆಗೆ ಅಸ್ಸಾಂನಲ್ಲಿ ನಡೆಯಲಿರುವ ಖೇಲೋ ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಇವರು ಐವತ್ತೊಕ್ಲು ಗ್ರಾಮದ ಕರಿ ಮಜಲು ಮನೆ ಶೇಷಪ್ಪ ಮತ್ತು ಲೀಲಾವತಿ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.