Breaking News

ಜ.10: ಕಲ್ಕಿ ಮೊಬೈಲ್ಸ್ ನವೀಕರಣಗೊಂಡು ಶುಭಾರಂಭ

Advt_Headding_Middle
Advt_Headding_Middle

 

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಸಮೀಪದ ರಿಕ್ಷಾ ನಿಲ್ದಾಣದ ಬಳಿ ಇರುವ ಕಾಮತ್ ಕಾಂಪ್ಲೆಕ್ಸ್ ನಲ್ಲಿ ಕಲ್ಕಿ ಮೊಬೈಲ್ಸ್ ವಿಸ್ತೃತ ಮಳಿಗೆಯಾಗಿ ನವೀಕರಣಗೊಂಡು ಜ.10 ರಂದು ಶುಭಾರಂಭಗೊಳ್ಳಲಿದೆ.

ಈ ಸಂದರ್ಭದಲ್ಲಿ 10 ನೇ ವರ್ಷದ ಪಾದಾರ್ಪಣೆ ಹಾಗೂ ನವೀಕರಣದ ಪ್ರಯುಕ್ತ ವಿಶೇಷ ಆಫರ್ ನೀಡಲಾಗಿದೆ. ಮೊಬೈಲನ್ನು ಆನ್ ಲೈನ್ ದರದಲ್ಲಿಯೇ ನೀಡಲಾಗುವುದು.ಉಚಿತವಾಗಿ ಮೊಬೈಲ್ ಗ್ಲಾಸ್ ಹಾಕಿ ಕೊಡಲಾಗುವುದು.ರೂ 500/- ಮೇಲ್ಪಟ್ಟ ಖರೀದಿಗೆ ಮೊಬೈಲ್ ಗಿಫ್ಟ್ ಕೂಪನ್, ರೂ 2000/- ಮೇಲ್ಪಟ್ಟ ಖರೀದಿಗೆ ಆಕರ್ಷಕ ಉಡುಗೊರೆಗಳು ಲಭ್ಯವಿದೆ. ಅಲ್ಲದೇ ಎಕ್ಸಚೇಂಜ್ ಆಫರ್,ಉಚಿತ ಸಿಮ್ ಮೊದಲಾದ ಅನೇಕ ವಿಶೇಷ ರಿಯಾಯಿತಿ ನೀಡಲಾಗುತ್ತದೆ ಎಂದು ಮಾಲಕರಾದ ಕೃಷ್ಣಪ್ರಸಾದ್ ಕಲ್ಕಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.