ಜ . 12 ಮೂರ್ಜೆ ( ಮೂರ್ಕಜೆ ) ನಂದರವಂಶ ತರವಾಡು ಟ್ರಸ್ಟ್ ವತಿಯಿಂದ ಅಷ್ಟಮಂಗಲ ಪ್ರಶ್ನಾ ಚಿಂತನಾ ಕಾರ್ಯಕ್ರಮ

Advt_Headding_Middle
Advt_Headding_Middle

ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಮೂರ್ಕಜೆ ತರವಾಡು ಮನೆಯ ಗೌಡ ಕುಟುಂಬದ ಅಷ್ಟಮಂಗಲ ಪ್ರಶ್ನಾ ಚಿಂತನಾ ಕಾರ್ಯಕ್ರಮವು ಜ್ಯೋತಿಷ್ಯರತ್ನ ಶಶಿಧರನ್ ಮಾಂಗಾಡ್ ಅವರ ನೇತೃತ್ವದಲ್ಲಿ ಜ.12ರಂದು ಜರುಗಲಿದೆ.
ಈ ಅಷ್ಟಮಂಗಲ ಪ್ರಶ್ನಾ ಚಿಂತನಾ ಕಾರ್ಯಕ್ರಮಕ್ಕೆ ಮೂರ್ಜೆ ಕುಟುಂಬ ಸದಸ್ಯರೆಲ್ಲರು ಭಾಗವಹಿಸುವಂತೆ ತರವಾಡು ಟ್ರಸ್ಟ್ ನ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.            

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.