Breaking News

ಬೊಳ್ತಾಜೆ ಶೇಷಪ್ಪ ಗೌಡ ನಿಧನ

Advt_Headding_Middle
Advt_Headding_Middle

ದಬ್ಬಡ್ಕ ಚೆಂಬು ಗ್ರಾಮದ ಬೊಳ್ತಾಜೆ ಶೇಷಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಜ. 5 ರಂದು ನಿಧನರಾದರು. ಇವರಿಗೆ 68 ವರ್ಷ ವಯಸ್ಸಾಗಿತ್ತು.

ಸುಮಾರು 32 ವರ್ಷಗಳಷ್ಟು ಕಾಲ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೃತರು ಪತ್ನಿ ಪಯಸ್ವಿನೀ ಬ್ಯಾಂಕ್ ನಿರ್ದೇಶಕಿಯಾಗಿರುವ ಶ್ರೀಮತಿ ಮನೋರಮಾ, ಪುತ್ರರಾದ ಸವೇರಪುರ ಶಾಲೆಯಲ್ಲಿ ಶಿಕ್ಷಕರಾಗಿರುವ ಪ್ರಜ್ವಲ್, ಮೈಸೂರಿನಲ್ಲಿ ಶಾಹಿ ಎಕ್ಸ್ ಪೋರ್ಟ್ಸ್ ನಲ್ಲಿ ಉದ್ಯೋಗಿಯಾಗಿರುವ ಪ್ರದೀಪ್ ಮತ್ತು ಶಿವಮೊಗ್ಗದಲ್ಲಿ ಸೋನಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರಶಾಂತ್ ರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.