ಬಿದ್ದು ಸಿಕ್ಕಿದ ಪರ್ಸನ್ನು ವಾರಸುದಾರರಿಗೆ ಹಿಂತಿರುಗಿಸಿದ ಯುವಕ

Advt_Headding_Middle
Advt_Headding_Middle

ಆಲೆಟ್ಟಿಯ ಮೊರಂಗಲ್ಲು ಮಹೇಶ್ ರವರು ವಳಲಂಬೆಯಲ್ಲಿ ಬಿದ್ದು ಸಿಕ್ಕಿದ ನಗದು ಮತ್ತು ಅಮೂಲ್ಯ ದಾಖಲೆ ಕಾರ್ಡುಗಳಿದ್ದ ಪರ್ಸ್ ನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಬಗ್ಗೆ ಸುದ್ದಿ ನ್ಯೂಸ್ ಅಮರಮುಡ್ನೂರು ವಾಟ್ಸಪ್ ಗ್ರೂಪಲ್ಲಿ ಹರಿಯ ಬಿಡಲಾಗಿತ್ತು.ಇದನ್ನು ಗಮನಿಸಿ ಪರ್ಸ್ ವಾರಸುದಾರರು ಸುದ್ದಿ ಯವರನ್ನು ಸಂಪರ್ಕಿಸಿದಾಗ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.