Breaking News

ಜ್ಞಾನದೀಪದಲ್ಲಿ ನವೋದಯ ಪ್ರವೇಶದ ಅಣಕು ಪರೀಕ್ಷೆ

Advt_Headding_Middle
Advt_Headding_Middle

ಜವಾಹರ್ ನವೋದಯ ವಿದ್ಯಾಲಯದ ೬ನೇ ತರಗತಿ ಪ್ರವೇಶಕ್ಕೆ ಜನವರಿ ೧೧ ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಪೂರ್ವಭಾವಿಯಾಗಿ ನವೋದಯ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಲು ಬೆಳ್ಳಾರೆ ಸುಳ್ಯ ಹಾಗು ಸುಬ್ರಹ್ಮಣ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಞಾನದೀಪ ನವೋದಯ ಸ್ಟಡಿ ಸೆಂಟರ್‌ನಲ್ಲಿ ಒ.ಎಂ.ಆರ್ ಮಾದರಿಯ ಅಣಕು ಪರೀಕ್ಷೆ ನಡೆಸಲಾಯಿತು. ಬೆಳ್ಳಾರೆ,ಸುಳ್ಯ ಹಾಗು ಸುಬ್ರಹ್ಮಣ್ಯ ಸಂಸ್ಥೆಯಲ್ಲಿ ಒಟ್ಟು ೧೩೦ ವಿದ್ಯಾರ್ಥಿಗಳು ಅಣಕು ಪರೀಕ್ಷೆ ಬರೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.