Breaking News

ಬಳ್ಪ: ವೆಂಕಟ್ರಮಣ ಗೌಡ ಕಾರ್ಜ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

ಡಿ. 22 ರಂದು ನಿಧನರಾದ ಬಳ್ಪ ಗ್ರಾಮದ ಕಾರ್ಜ ವೆಂಕಟ್ರಮಣ ಗೌಡರಿಗೆ ಶ್ರದ್ಧಾಂಜಲಿ ಸಭೆಯು ಜ. 7 ರಂದು ಅವರ ಸ್ವಗೃಹದಲ್ಲಿ ನಡೆಯಿತು. ಯುವರಾಜ ಕಣ್ಕಲ್ ರವರು ಮೃತರಿಗೆ ನುಡಿನಮನ ಸಲ್ಲಿಸಿದರು.

ಮೃತರ ಪುತ್ರರಾದ ಮಂಗಳೂರಿನಲ್ಲಿ ಎ.ಎಸ್.ಐ. ಆಗಿರುವ ವಸಂತ ಕೆ.ವಿ, ಕೃಷಿಕರಾದ ಹರೀಶ್ ಕಾರ್ಜ, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪ್ರಸಾದ್ ಕೆ.ವಿ, ಪುತ್ರಿಯರು, ಕಾರ್ಜ ಕುಟುಂಬಸ್ಥರು, ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.