ಸುಬ್ರಹ್ಮಣ್ಯ ಕುಮಾರಸ್ವಾಮಿಯ ವಿದ್ಯಾರ್ಥಿಗಳು ಡ್ರಾಯಿಂಗ್ ಪರೀಕ್ಷೆಯಲ್ಲಿ ತೇರ್ಗಡೆ

Advt_Headding_Middle
Advt_Headding_Middle

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2019-20  ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದ 3೦ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಹೈಯರ್ ಗ್ರೇಡ್ ನಲ್ಲಿ ೦6 ವಿದ್ಯಾರ್ಥಿಗಳು ಹಾಗೂ ಲೋವರ್ ಗ್ರೇಡ್ ನಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ೧6 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ , 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ೩ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ಹೈಯರ್ ಗ್ರೇಡ್‌ನಲ್ಲಿ ಆಶ್ಲೇಷ್ ಕೆ.ಡಿ ೪೯೪ ಅಂಕಗಳಿಸಿ ಪ್ರಥಮ ಸ್ಥಾನ ಹಾಗೂ ಲೋವರ್ ಗ್ರೇಡ್‌ನಲ್ಲಿ ಆರ್ಯಬಾಬ್ಲುಬೆಟ್ಟು ೪೮೬ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹೈಯರ್ ಗ್ರೇಡ್‌ನಲ್ಲಿ ಅಭಿಮಾನ್ ಎ ವಿ ೩೯೮, ಆಶ್ಲೇಷ್ ಕೆ.ಡಿ. ೪೯೪, ಚಿರಾಗ್ ವಿ.ಎಸ್ ೪೧೪, ನೂತನ್ ಎಸ್ ೪೫೯, ಲವಿತ್ ಎಂ ೪೩೯, ಶಶಾಂಕ್ ಕೆ.ಆರ್ ೩೮೦ ಹಾಗೂ ಲೋವರ್ ಗ್ರೇಡ್‌ನಲ್ಲಿ ಆರ್ಯಬಾಬ್ಲುಬೆಟ್ಟು ೪೮೬, ಅನನ್ಯ ಪಿ ಬಿ ೪೫೯, ಅಕ್ಷಯ ಗೌಡ ಸಿ.ಕೆ. ೪೫೮, ಆಶ್ಲೇಷ್ ಆರ್ ವಿ ೪೧೬, ಚಿರಾಗ್ ಎಚ್.ಎನ್ ೪೪೦, ದೇಗುಲ್ ಮುತ್ಲಾಜೆ ೩೫೨, ದಿಶಾ ಕೆ ೪೩೬, ದಿಶಾ ಎಸ್. ೪೨೨, ಇಶಾನಿ ಶೆಟ್ಟಿ ೪೧೮, ಗಹನ್ ಕೆ ಆರ್ ೩೫೯, ಹವನ್ ಬಿ ಕೆ ೩೭೮, ಹೇಮಂತ್ ಎ ಎನ್ ೪೬೨, ಜನನಿ ಎನ್ ೪೪೭, ಕೃಪಾಲಿ ಬಿ.ಎಚ್ ೩೩೬, ಕ್ಷಮಾ ಎನ್.ಎಸ್ ೪೫೦, ಮಾನ್ಯ ಕೆ ಎನ್ ೪೫೯, ಪೂಜಿತ್ ಎಚ್ ೩೭೯, ಪ್ರಣಮ್ ಎಂ ಪಿ ೩೮೩, ಋತ್ವಿಕಾ ವೈ ಎನ್ ೪೨೫, ಸಹನ್ ಡಿ ಬಿ ೩೭೭, ಸಮೃದ್ಧ್ ಎಂ.ಸಿ ೩೯೨, ಶ್ರಾವ್ಯ ಪಿ ರೈ ೪೨೪, ತೇಜಸ್ವಿ ಕೆ ೩೯೯, ಯಶಸ್ವಿ ಪಿ ಎಸ್ ೪೫೬ ಅಂಕ ಗಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.