ಹಿರಿಯರ ಕ್ರಿಡಾಕೂಟದಲ್ಲಿ ಕೇಶವ ದೊಡ್ಡೇರಿಯವರಿಗೆ ಬಹುಮಾನ

Advt_Headding_Middle
Advt_Headding_Middle


ಸ.ಹಿ.ಪ್ರಾ.ಶಾಲೆ ಐನೆಕಿದುನಲ್ಲಿ ಜ.5 ರಂದು ನಡೆದ 9 ನೇ ಹಿರಿಯರ ಕ್ರೀಡಾಕೂಟದಲ್ಲಿ ಕೇಶವ ದೊಡೇರಿಯವರಿಗೆ 200 ಮೀ ಓಟದಲ್ಲಿ ಪ್ರಥಮ, 1500 ಮೀ ಓಟದಲ್ಲಿ ಪ್ರಥಮ, ಮತ್ತು 800 ಮೀ ಓಟದಲ್ಲಿ ದ್ವಿತೀಯ ಸ್ಥಾನಗಳಿಸಿ 2 ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಇವರು ಸುಳ್ಯ ಸಿ.ಎ. ಬ್ಯಾಂಕ್ ಸಿಬ್ಬಂದಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.