ಕೆ.ಎಫ್.ಡಿ.ಸಿ.ಉದ್ಯೋಗಿ ಶ್ರೀಮತಿ ದೇವಕಿ ನಿವೃತ್ತಿ

Advt_Headding_Middle
Advt_Headding_Middle

 

ಆಲೆಟ್ಟಿ ನಾಗಪಟ್ಟಣ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಶ್ರೀಮತಿ ದೇವಕಿ ಯವರು ಸುಮಾರು 41 ವರ್ಷಗಳ ಕಾಲ ವೃತ್ತಿ ನಿರ್ವಹಿಸಿ 2019 ಡಿ.31 ರಂದು ವೃತ್ತಿಯಿಂದ ನಿವೃತ್ತಿ ಹೊಂದಿರುತ್ತಾರೆ.

ಇವರು ರಬ್ಬರ್ ಟ್ಯಾಪರ್ ಆಗಿ 35 ವರ್ಷ ವೃತ್ತಿ ನಿರ್ವಹಿಸಿ 6 ವರ್ಷ ಇಲಾಖೆ ಯ ವಿಶ್ರಾಂತಿ ಗೃಹ ದಲ್ಲಿ ಸ್ವಚ್ಚತಗಾರ ಹುದ್ದೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಇವರು ಪ್ರಸ್ತುತ ಆಲೆಟ್ಟಿ ಗ್ರಾಮದ ನಾಗಪಟ್ಟಣದಲ್ಲಿ ವಾಸಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.