ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಅಧ್ಯಕ್ಷರಾಗಿ ತಾಜುದ್ದೀನ್ ಎಸ್. ಆಯ್ಕೆ

Advt_Headding_Middle
Advt_Headding_Middle

ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಮಹಾಸಭೆಯು ಅಶೀಕ್ ಕುಕ್ಕುಂಬಳರವರ ಅಧ್ಯಕ್ಷ ತೆ ಯಲ್ಲಿ ಬಿ.ಜೆ.ಎಮ್ ಸಭಾಂಗಣದಲ್ಲಿ ನಡೆಯಿತು.


ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಜ್ ಇಸ್ ಹಾಕ್ ಬಾಖವಿ ಸಭೆಯನ್ನು ಉದ್ಘಾಟಿಸಿ, ಸಂಘಟನೆ ಮಹತ್ವದ ಕುರಿತು ಮಾತನಾಡಿದರು .ಬಳಿಕ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಾಖೆಯ ಅಧ್ಯಕ್ಷರಾಗಿ ತಾಜುದ್ದೀನ್ ಎಸ್ ಅರಂತೋಡು , ಉಪಾಧ್ಯಕ್ಷರಾಗಿ ಹಾಜಿ ಅಜರುದ್ದೀನ್, ಕಾರ್ಯದರ್ಶಿ ಜುಬೈರ್ ,ಸಂಘಟನಾ ಕಾರ್ಯದರ್ಶಿ ಮುಝಮ್ಮಿಲ್ ,ಖಜಾಂಜಿ ಯಾಗಿ ಅಶೀಕ್ ಕುಕ್ಕುಂಬಳ, ಇಬಾದ್ ಚೇರ್ಮನ್ ಅಜರುದ್ದೀನ್ ಅಝ್ ಹರಿ, ವಿಖಾಯ ಚೇರ್ಮನ್ ಸಮದ್ ಸಣ್ಣ ಮನೆ, ಸಹಚಾರಿ ಚೇರ್ಮನ್ ಫಯಾಝ್ , ಟ್ರೆಂಡ್ ಚೇರ್ಮನ್ ನೌಫಲ್, ಸರ್ಗಲಾಯ ಕಬೀರ್, ತ್ವಲಾಬ ಸಾಬಿತ್ ಆಯ್ಕೆ ಮಾಡಲಾಯಿತು.
.ಈ ಸಂದರ್ಭದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಕಾರ್ಯದರ್ಶಿ ಅಶ್ರಫ್ ಗುಂಡಿ,ಜಮಾ ಅತ್ ಕಮಿಟಿ ಸದಸ್ಯ ಹನೀಫ್ ಎ.ಅಮೀರ್ ಕುಕ್ಕುಂಬಳ,ಅನ್ವರ್ ಕೆ.ಎಮ್,ಹಮೀದ್ ಎ.ಎ.ಮುಂತಾದವರು ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.