ಗೂನಡ್ಕ : SKSSF ಶಾಖೆಯ ಮಹಾಸಭೆ

Advt_Headding_Middle
Advt_Headding_Middle

SKSSF ಗೂನಡ್ಕ ಶಾಖೆ ಮಹಾಸಭೆ ದ. 25 ರಂದು ಪೇರಡ್ಕ ಮಸೀದಿಯಲ್ಲಿ ಮುನೀರ್ ದಾರಿಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ತಾಜು ಟರ್ಲಿ ವರದಿ ವಾಚಿಸಿ ದ್ವಿವಾರ್ಷಿಕ ಲೆಕ್ಕ ಪತ್ರಗಳನ್ನು ಸಭೆಗೆ ಮಂಡಿಸಿದರು ನಂತರ ನೂತನ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ NH ಆರಿಸ್,ಉಪಾದ್ಯಕ್ಷರಾಗಿ ಹಕೀಂ, ಪ್ರದಾನ ಕಾರ್ಯದರ್ಶಿಯಾಗಿ ಕಾದರ್ ಮೊಟ್ಟೆಂಗಾರ್, ವರ್ಕಿಂಗ್ ಕಾರ್ಯದರ್ಶಿ ಇರ್ಫಾನ್, ಕೊಶಾದಿಕಾರಿಯಾಗಿ ಮುನೀರ್ ದಾರಿಮಿ, ಕ್ಲಷ್ಟರ್ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ರಝಾಕ್ ಹಾಜೀ, ಸಾಜಿದ್ ಪೇರಡ್ಕ ಹಾಗು ವಿವಿದ ಉಪ ಸಮಿತಿಗೆ ಕಾರ್ಯದರ್ಶಿಯವರನ್ನು ಆಯ್ಕೆ ಮಾಡಲಾಯಿತು ಚುನಾವಣಾ ವೀಕ್ಷಕರಾಗಿ ಸಿದ್ದೀಕ್ ಅಡ್ಕ,ಆಶಿಕ್ ಸುಳ್ಯ, ಅಕ್ಬರ್ ಕರಾವಳಿ ಚುಣಾವಣೆ ನಡೆಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.