ಕಲ್ಕಿ ಮೊಬೈಲ್ಸ್ ನವೀಕರಣಗೊಂಡು ಶುಭಾರಂಭ

Advt_Headding_Middle
Advt_Headding_Middle

ಸುಳ್ಯದ ರಿಕ್ಷಾ ನಿಲ್ದಾಣದ ಬಳಿ ಇರುವ ಕಾಮತ್ ಕಾಂಪ್ಲೆಕ್ಸ್ ನಲ್ಲಿ ಕೃಷ್ಣಪ್ರಸಾದ್ ಪುಳಿಮಾರಡ್ಕ ಮಾಲಕತ್ವದ ಕಲ್ಕಿ ಮೊಬೈಲ್ಸ್ ವಿಸ್ತೃತ ಮಳಿಗೆಯಾಗಿ ನವೀಕರಣಗೊಂಡು ಜ.10 ರಂದು ಶುಭಾರಂಭಗೊಂಡಿತು.


ಕೆವಿಜಿ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಬಾಲಕೃಷ್ಣ ಬೊಳ್ಳೂರು ದೀಪಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ಪಿ.ಕೆ,ಕೆ.ವಿ ಕಾಮತ್,ರತ್ನಾಕರ ಕೊಡೆಂಚಿಕಾರ್,ಶ್ರೀಮತಿ ವಿದ್ಯಾ ಪ್ರಸಾದ್ , ಚಿದಾನಂದ ಬಾಂಜಿಕೋಡಿ,ರವಿಕುಮಾರ್ ಕೊರತ್ಯಡ್ಕ,ಪ್ರಶಾಂತ್ ಶೇಣಿ,ವರ್ಷಿತ್ ಕೊರತ್ಯಡ್ಕ,ಅಭಿಲಾಷ್ ಪೈಲಾರ್,ಶ್ರೀಕಾಂತ್ ಬೊಳ್ಳೂರು,ಶಿವಾನಂದ,ನಿತಿನ್ ಮಾಡಬಾಕಿಲು,ಮೋಹನ್ ಆಚಾರಿ,ರೋಹಿತ್ ಪುಳಿಮಾರಡ್ಕ ಮೊದಲಾದವರು ಉಪಸ್ಥಿತರಿದ್ದರು.

ಶುಭಾರಂಭ ಹಾಗೂ 10 ನೇ ವರ್ಷದ ಪಾದಾರ್ಪಣೆ ಹಾಗೂ ನವೀಕರಣದ ಪ್ರಯುಕ್ತ ವಿಶೇಷ ಆಫರ್ ನೀಡಲಾಗುತ್ತದೆ. ಮೊಬೈಲನ್ನು ಆನ್ ಲೈನ್ ದರದಲ್ಲಿಯೇ ನೀಡಲಾಗುವುದು.ರೂ 500/- ಮೇಲ್ಪಟ್ಟ ಖರೀದಿಗೆ ಮೊಬೈಲ್ ಗಿಫ್ಟ್ ಕೂಪನ್, ರೂ 2000/- ಮೇಲ್ಪಟ್ಟ ಖರೀದಿಗೆ ಆಕರ್ಷಕ ಉಡುಗೊರೆಗಳು ಲಭ್ಯವಿದೆ. ಅಲ್ಲದೇ ಎಕ್ಸಚೇಂಜ್ ಆಫರ್,ಉಚಿತ ಸಿಮ್ ಮೊದಲಾದ ಅನೇಕ ವಿಶೇಷ ರಿಯಾಯಿತಿ ನೀಡಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.