Breaking News

ಮರ್ಕಂಜ : ಪುರ ಕುಟುಂಬದ ತರವಾಡು ನೇಮೋತ್ಸವ

Advt_Headding_Middle
Advt_Headding_Middle

ಮರ್ಕಂಜ ಪುರ ಕುಟುಂಬದ ತರವಾಡು ನೇಮೋತ್ಸವವು  ಜನವರಿ 4 ಮತ್ತು 5 ರಂದು ನಡೆಯಿತು. 5 ರಂದು ಮಧ್ಯಾಹ್ನ ವೆಂಕಟರಮಣ ದೇವರ ಹರಿ ಸೇವೆ, ಅದೇ ದಿನ ಸಂಜೆ ಬಂಡಾರ ತೆಗೆದ ಬಳಿಕ ಗುರು ಕಾರ್ನೂರುನಿಂದ ಆರಂಭವಾದ ಕೋಲ, ಪಂಜುರ್ಲಿ, ಪಿಲಿ ಭೂತ, ರಕ್ತೇಶ್ವರಿ,ಗುಳಿಗ,ಹೀಗೆ 18 ದೈವ ಗಳೊಂದಿಗೆ ಧರ್ಮ ದೈವ ರುದ್ರಾಂಡಿಯ ಮೂಲಕ ಮುಕ್ತಾಯವಾಯಿತು.  ನಂತರ ಅರಶಿನ ಪ್ರಸಾದದ ಜೊತೆಗೆ ಅನ್ನ ಸಂತರ್ಪಣೆ ನಡೆಯಿತು.


ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ವೆಂಕಪ್ಪ ಪುರ, ವಾಸುದೇವ ಪುರ, ತರವಾಡು ಮನೆ ಮುಖ್ಯಸ್ಥ ಜನಾರ್ದನ ಪುರ, ಕುಟುಂಬದ ಪೂಜಾರಿ ಕಮಲಾಕ್ಷ ಪುರ ಮತ್ತು ಮೋನಪ್ಪ ಪುರ,ಕುಟುಂಬಸ್ಥರು  ಹಾಗೂ ಊರ ಪರವೂರಿನವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.