Breaking News

ಐವರ್ನಾಡು ಸಹಕಾರಿ ಸಂಘದ ಚುನಾವಣೆಗೆ 9 ಮಂದಿ ನಾಮಪತ್ರ ಸಲ್ಲಿಕೆ

Advt_Headding_Middle
Advt_Headding_Middle

 

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಜ.19 ರಂದು ಚುನಾವಣೆ ನಡೆಯಲಿದ್ದು 9 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


ಸತೀಶ ಎ.ಕೆ,ಕುಸುಮಾಧರ ಎಂ.ಸಿ, ವಿಕ್ರಮ ಪೈ,ದೇವಕಿ ಸಿ.ಜಿ, ಚಂದ್ರಶೇಖರ ಎಸ್,ವಾಸುದೇವ ಬಿ.ಕೆ,ನಿಡುಬೆ,ರವಿನಾಥ ಎಂ.ಎಸ್.,ಅನಂತಕುಮಾರ್ ಕೆ,ಬೆಳ್ಯಪ್ಪ ಗೌಡ ಎಂ.ಎಸ್.ರವರು ನಾಮಪತ್ರ ಸಲ್ಲಿಸಿರುತ್ತಾರೆ.
ಇನ್ನೂ ಹಲವು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.