ಹಳೆಗೇಟು : ಉದ್ಯಮಿ ಕಸ್ತೂರಿ ಶಂಕರ್ ರಿಗೆ ಸನ್ಮಾನ

Advt_Headding_Middle
Advt_Headding_Middle

ಹಳೆಗೇಟು ಹೊಸಗದ್ದೆ ವಸಂತ ಕಟ್ಟೆಯಲ್ಲಿ ಸುಳ್ಯ ಜಾತ್ರೋತ್ಸವದ ಅಂಗವಾಗಿ ನಡೆದ ಪಟ್ಟಣ ಸವಾರಿ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಭಜನಾ ಸಮಿತಿಯ ವತಿಯಿಂದ ಭಜನಾ ಕಾರ್ಯಕ್ರಮ ಜ.೯ ರಂದು ನಡೆಯಿತು. ಈ ಸಂದರ್ಭದಲ್ಲಿ ಉದ್ಯಮಿ ಕಸ್ತೂರಿ ಶಂಕರ್ ರವರನ್ನು ದುರ್ಗಾ ಶಕ್ತಿ ಸೇವಾ ಬಳಗದ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸ್ಥಳೀಯ ನ ಪಂ ಸದಸ್ಯರಾದ ಬುದ್ದ ನಾಯಕ್,ಧರ್ಮಪಾಲ ಗೋವ,ಶಿವನಾಥ ರಾವ್ ಹಳೆಗೇಟು,ಕೇಶವ ಮಾಸ್ಟರ್,ಹಾಗೂ ಸ್ಥಳೀಯ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.