Breaking News

ಜ. 12 : ಗುತ್ತಿಗಾರಿನಲ್ಲಿ ಭಾಗವತಿಕೆ ತರಬೇತಿ ಆರಂಭ

Advt_Headding_Middle
Advt_Headding_Middle

ಗುತ್ತಿಗಾರಿನ ಲಾಸ್ಯ ನೃತ್ಯ ತರಬೇತಿ ಶಾಲೆಯಲ್ಲಿ ಸುಗಮ ಸಂಗೀತದೊಂದಿಗೆ ಯಕ್ಷಗಾನ ಭಾಗವತಿಕೆ ತರಬೇತಿಯು ಜ. 12 ರಿಂದ ಆರಂಭಗೊಳ್ಳಲಿದೆ. ಆಸಕ್ತರು ಸಂಪರ್ಕಿಸಬಹುದು ಎಂದು ತರಬೇತಿ ಕೇಂದ್ರದ ಸಂಚಾಲಕಿ ರೇಷ್ಮಾ ಕಡ್ಯ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.