‘ಪಕ್ಕೆಲುಬು’ ಉಚ್ಚಾರದ ವೀಡಿಯೋ ವೈರಲ್ : ಶಿಕ್ಷಣ ಸಚಿವರಿಂದ ಕ್ರಮಕ್ಕೆ ಸೂಚನೆ

Advt_Headding_Middle
Advt_Headding_Middle


ಶಿಕ್ಷಕರೊಬ್ಬರು ತರಗತಿಯಲ್ಲಿ ಪಕ್ಕೆಲುಬು ಎನ್ನುವ ಪದವನ್ನು ಉಚ್ಛರಿಸುವಂತೆ ವಿದ್ಯಾರ್ಥಿಗೆ ಹೇಳಿಕೊಡುತ್ತಿರುವ ಮತ್ತು ಆ ಪದವನ್ನು ಸರಿಯಾಗಿ ಹೇಳಲಾಗದೆ ವಿದ್ಯಾರ್ಥಿ ಪರದಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತು ನಡೆದ ಚರ್ಚೆಯ ಆಧಾರದಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ರವರು ಇದನ್ನು ವೈರಲ್ ಮಾಡಿದವರ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಲ್ಳುವಂತೆ ಸೂಚನೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.