Breaking News

ಅಯ್ಯನಕಟ್ಟೆ ಬ್ರಹ್ಮ ಕಲಶೋತ್ಸವ ಧರ್ಮಸ್ಥಳ ಸಂಘದಿಂದ ಶ್ರಮದಾನ

Advt_Headding_Middle
Advt_Headding_Middle

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೇವಸ್ಥಾನ ಮೂರು ಕಲ್ಕಡ್ಕ ಇದರ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಜ. 25 ರಿಂದ 27 ರ ವರೆಗೆ ಹಾಗೂ ಅಯ್ಯನಕಟ್ಟೆ ಜಾತ್ರೆ ಜ. 27 ರಿಂದ ಜ. 30 ರ ತನಕ ನಡೆಯಲಿದ್ದು, ಈ ಬಗ್ಗೆ ಪ್ರತೀ ದಿನ ವಿವಿಧ ಸಂಘಟನೆಗಳಿಂದ ಊರವರಿಂದ ಶ್ರಮದಾನ ನಡೆಯುತ್ತಿದ್ದು, ಜ. 10 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಳಿಕ ಒಕ್ಕೂಟದ ಸದಸ್ಯರಿಂದ ಶ್ರಮದಾನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.