ಕಾವೇರಿ ಜಟ್ಟಿಪಳ್ಳ ನಿಧನ

Advt_Headding_Middle
Advt_Headding_Middle

ಸುಳ್ಯದ ಜಟ್ಟಿಪಳ್ಳ ನಿವಾಸಿ , ದಿ.ವೆಂಕಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಕಾವೇರಿಯವರು  ಜ. 10  ಕ್ಕೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಶ್ರೀಮತಿ ರತ್ನಾವತಿ , ಶ್ರೀಮತಿ ಸುಶೀಲ , ಶ್ರೀಮತಿ ಜಯ , ಸೊಸೆ ಶ್ರೀಮತಿ ನಾಗವೇಣಿ , ಮತ್ತು ಮೊಮ್ಮಕ್ಕಳನ್ನು , ಮರಿಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.