ನಿಶ್ಚಿತ್ ಎ.ಬಿ. ಎನ್‌ಸಿಸಿ ಫಯರಿಂಗ್‌ನಲ್ಲಿ ಪ್ರಥಮ

Advt_Headding_Middle
Advt_Headding_Middle


ಇತ್ತೀಚೆಗೆ ಕೊಡಗಿನ ಪಬ್ಲಿಕ್ ಸ್ಕೂಲ್ ಆಫ್ ಕಾಲೇಜು ಗೋಣಿಕೊಪ್ಪಲ್‌ನಲ್ಲಿ ನಡೆದ ೧೯ ಕರ್ನಾಟಕ ಬೆಟಾಲಿಯನ್ ಎಟಿಸಿ ಕ್ಯಾಂಪ್‌ನಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿ ಎನ್‌ಸಿಸಿ ಕೆಡೆಟ್ ನಿಶ್ಚಿತ್ ಎ.ಬಿ. ಅಡ್ತಲೆಯವರು ಫಯರಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಈ ಕ್ಯಾಂಪಸ್‌ನಲ್ಲಿ ಶಿವಮೊಗ್ಗ, ಮಣಿಪಾಲ, ಉಡುಪಿ, ಮಂಗಳೂರು ಹಾಗೂ ಚಿಕ್ಕಮಗಳುರು ಹೀಗೇ ಅನೇಕ ಕಾಲೇಜುಗಳ ೬೫೦ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಇವರು ಶ್ರೀಮತಿ ಜಯಲತ ಮತ್ತು ಕೆವಿಜಿ ಉದ್ಯೋಗಿ ಭವಾನಿಶಂಕರ ಅಡ್ತಲೆಯವರ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.