ಗುತ್ತಿಗಾರಿನಲ್ಲಿ ಸತ್ಯ ದೇವತೆ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಮತ್ತು ವಾಹನಗಳ ಇನ್ಶೂರೆನ್ಸ್ ಕೇಂದ್ರ ಉದ್ಘಾಟನೆ

Advt_Headding_Middle
Advt_Headding_Middle

ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿ ಮುಕುಂದ ಹಿರಿಯಡ್ಕರವರ ಮಾಲಕತ್ವದ ಸತ್ಯದೇವತೆ ವಾಯುಮಾಲಿನ್ಯ ತಪಾಸಣಾ ಕೇಂದ್ರ ಮತ್ತು ವಾಹನಗಳ ಇನ್ಶೂರೆನ್ಸ್ ಕೇಂದ್ರ ಜ.12 ರಂದು ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರು, ಮಾಲಕರ ತಂದೆ ವೆಂಕಪ್ಪ ಗೌಡ, ತಾಯಿ ಚಂದ್ರಾವತಿ , ಮಾಲಕ ಮುಕುಂದ ಹಿರಿಯಡ್ಕ, ಶ್ರೀಮತಿ ಅಕ್ಷತಾ ಮುಕುಂದ ಹಿರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.