ಮಂಜುನಾಥ್ ಮಡ್ತಿಲ ವಿ.ಕ. ಸೂಪರ್ ಸ್ಟಾರ್ ರೈತರಾಗಿ ಆಯ್ಕೆ

Advt_Headding_Middle
Advt_Headding_Middle


ಐವರ್ನಾಡು ಗ್ರಾಮದ ಮಂಜುನಾಥ ಮಡ್ತಿಲರವರು 2019 ರ ವಿಜಯಕರ್ನಾಟಕ ಸೂಪರ್‌ಸ್ಟಾರ್ ರೈತರಾಗಿ ಆಯ್ಕೆಯಾಗಿದ್ದಾರೆ.
ಜ. 7 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರು ಪ್ರಮಾಣಪತ್ರವನ್ನು ಪಡೆದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.