Breaking News

ಅರಂತೋಡು ಸೊಸೈಟಿ: 4 ನಾಮಪತ್ರ ಹಿಂತೆಗೆತ, 27 ಮಂದಿ ಕಣದಲ್ಲಿ

Advt_Headding_Middle
Advt_Headding_Middle

ಅರಂತೋಡು ಸಹಕಾರಿ ಸಂಘದ ಚುನಾವಣೆಯ ನಾಮಪತ್ರ ಹಿಂತೆಗೆತ ದಿನವಾದ ಇಂದು ಕಿಶೋರ್‌ಕುಮಾರ್ ಉಳುವಾರು, ದಿನೇಶ್ ಚೋಡಿಪಣೆ, ಜ್ಞಾನಪ್ರಕಾಶ್ ಪಾನತ್ತಿಲ, ಉಮೇಶ್ ಅಡ್ಕಬಳೆ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ಸಹಕಾರಿ ಸಂಘದ ಚುನಾವಣೆಗೆ 31 ಮಂದಿ ನಾಮಪತ್ರ ಸಲ್ಲಿಸಿದ್ದು, 4 ಮಂದಿ ನಾಮಪತ್ರ ಹಿಂತೆಗೆದುಕೊಂಡಿರುವುದರಿಂದ 27  ಮಂದಿ ಕಣದಲ್ಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.