ಕರಿಯಮೂಲೆ ಗುಡ್ಡದಲ್ಲಿ ಬೆಂಕಿ ಅವಘಡ

Advt_Headding_Middle
Advt_Headding_Middle

 


ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ವಿದ್ಯುತ್ ಪರಿವರ್ತಕದಿಂದ ಬೆಂಕಿ ಕಿಡಿ ಬಿದ್ದು‌ ಗುಡ್ಡದ ಸ್ವಲ್ಪ ಭಾಗ ಹೊತ್ತಿ ಉರಿದಿದೆ.

ನಿನ್ನೆ ಸಂಜೆ 4 ಗಂಟೆ ವೇಳೆಗೆ ಬೆಂಕಿ ಬಿದ್ದಿದ್ದು ಸುಮಾರು 20 ಸೆಂಟ್ಸ್ ನಷ್ಟು ಜಾಗದಲ್ಲಿ ಬೆಂಕಿ ಹರಡಿದೆ. ಬಳಿಕ ಸ್ಥಳೀಯ ರು ಸೇರಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.